golden handshake
ನಾಮವಾಚಕ

ಚಿನ್ನದ – ಕೈಕುಲುಕು, ಹಸ್ತಲಾಘವ; ಸುವರ್ಣ ಹಸ್ತಲಾಘವ; ಸೇವೆಯಿಂದ ವಜಾ ಮಾಡಿದಾಗ ಇಲ್ಲವೆ ಕಡ್ಡಾಯ ನಿವೃತ್ತಿ ಮಾಡಿದಾಗ ಕೊಡುವ ಪರಿಹಾರ ಧನ.